Back to feed
D
Dhruv Yadav good_day · english · wishes

💐💐ಒಳ್ಳೆಯ ನುಡಿ💐💐 ಮನುಷ್ಯನ ರೂಪಕ್ಕೆ ಸಾವಿದೆ ಗುಣಕ್ಕೆ ಸಾವಿಲ್ಲ, ರೂಪ ಸುಂದರವಾಗಿ ಕಾಣುವುದು ಕ್ಷಮೆಯಿಂದ, ಕ್ಷಮಾ ಗುಣವಿಲ್ಲದಿದ್ದರೆ ಮನುಷ್ಯನ ರೂಪ,ಗುಣ ಎಲ್ಲವೂ ವ್ಯರ್ಥ ಆದರೆ ಮನುಷ್ಯನ ಸಾವಿನ ಕಾರಣದ ಹಿಂದೆ ಅವನ ಜೀವನದ ರೂಪ ಕೂಡಲೇ ಕಾಣುತ್ತದೆ, ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ, ಹೆಣ್ಣು,ಮಣ್ಣು ಹೊನ್ನಿಗಾಗಿ ಸತ್ತುದು ಕೋಟಿ, ಆದರೆ ನಿನಗಾಗಿ ಸತ್ತವರನಾರನೂ ಕಾಣೆ ಗುಹೇಶ್ವರಾ ಎಂ.. 🌾🍁ಶುಭೋದಯಗಳು!!🌾🍁 🌾🍁ಶುಭದಿನ!!🌾🍁

144 likes 7 shares
WhatsApp