V
Vivaan Agarwal
life · english · life
"ಜೀವನದಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ".... ಇವೆರಡರಲ್ಲಿ ಯಾವುದು ಶಾಶ್ವತವಲ್ಲ.... ಎಲ್ಲಾ ಕೆಟ್ಟ ಪರಿಸ್ಥಿತಿಗಳನ್ನು ಧೈರ್ಯದಿಂದ, ಆತ್ಮವಿಶ್ವಾಸದಿಂದ,ನಂಬಿಕೆಯಿಂದ ಎದುರಿಸಬೇಕು...
36 likes
24 shares