Back to feed
S
Sara Mishra Life · Kannada · Life

ನಿನ್ನ ಮೌನವನ್ನೆ ಸಹಿಸದ ನಾನು ನೀ ದೂರಾಗುವುದನ್ನು ಸಹಿಸುವೆನೇನೆ. ಮುನಿದು ಹೋಗುವ ಬದಲು ಕೊಂದು ಹೋಗಬಾರದಿತ್ತೆ. ಕಲ್ಲಿಗೂ ನನಗೂ ವ್ಯತ್ಯಾಸ ಇಲ್ಲದಂತಾಗಿದೆ ಬದುಕು. #ಹುಡುಕಾಟ

193 likes 15 shares
WhatsApp