🌈ಮುಂಜಾನೆಯ ಮಾತು🚩🕉👏 🔱🔱🔯🔱🔱 🌴ನಮ್ಮ ಬದುಕೇ ಒಂದು ಹೋರಾಟ, 🌳ಈ ಹೋರಾಟದಲ್ಲಿ ನಾವು ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು, 🌲ಏನು ಆಗಬೇಕೋ ಅದು ಆಗೇ ತೀರುತ್ತದೆ, ☘ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ....✍ 🌻🌻🌄🌻🌻 🙏🔱🚩ಓಂ ಶ್ರೀ ಸಂಕಷ್ಟಹರ ಗಣಪತಯೇ ನಮಃ 🙏🔱🚩ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ | ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಶು ಸರ್ವದ 🙏ಶ್ರೀ ವಿನಾಯಕನ ಅನುಗ್ರಹ ಇರಲಿ 🙏🌹 ಶುಭೋದಯ🌹🙏
236 likes
84 shares