Back to feed
A
Arjun Sharma humor · english · humor

"ಶತ್ರುಗಳನ್ನು ದ್ವೇಷಿಸ ಬಾರದು". ಯಾಕೆಂದರೆ ಅವರೇ ಹೆಚ್ಚು ನಮ್ಮಲ್ಲಿರುವಂತಹ ತಪ್ಪುಗಳನ್ನು ಕಂಡು ಹಿಡಿಯುವರು.. ಇದರಿಂದ ನಾವು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದು ಒಂದುಕಡೆಯಾದರೆ,ನಾವು ಮುಂದೆ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಲು ಅನುಕೂಲವಾಗುತ್ತದೆ... ಮಂಗಳವಾರದ ಬೆಳಗಿನ ಶುಭೋದಯಗಳು ಮಿತ್ರರೇ....

214 likes 68 shares
WhatsApp