M Myra Rao Good_Day · Kannada · Wishes ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ, ಅಂಬುಜಕ್ಕೆ ಭಾನುವಿನ ಉದಯದ ಚಿಂತೆ. ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ. ಎನಗೆ ನಮ್ಮ ಕೂಡಲಸಂಗಮದೇವರ ನೆನೆವುದೇ ಚಿಂತೆ!🙏ಶುಭೊದಯ🙏🙏🌹 kannadagood_daywishesಚಕೋರಂಗೆಚಂದ್ರಮನ 111 likes 47 shares WhatsApp Copy